Nojoto: Largest Storytelling Platform

ತೃಪ್ತಿ ಆಗೊವಷ್ಟು ನಿದ್ದೆ ಮಾಡೋದು, ಒಂಟಿಯಾಗಿದ್ದಾಗ ಯಾರೂ

ತೃಪ್ತಿ ಆಗೊವಷ್ಟು ನಿದ್ದೆ ಮಾಡೋದು,
ಒಂಟಿಯಾಗಿದ್ದಾಗ ಯಾರೂ ತೊಂದ್ರೆ ಕೊಡ್ದೆ ಇರೋದು,
ಮನ್ಸಿಗ್ ಸಮಾಧಾನ ಆಗೊ ತನ್ಕ ಮೌನವಾಗಿರೋದು. ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುವಿಷಯಗಳು #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi