Nojoto: Largest Storytelling Platform

ಜೀವನದಲ್ಲಿ ಎಷ್ಟು ಹಣ ಗಳಿಸ್ತೀವಿ ಎಷ್ಟು ಹಣ ಉಳಿಸ್ತೀವಿ

ಅನ್ನೋದು ‌ಮುಖ್ಯವಲ್ಲ. ಆದರೆ ಎಷ್ಚು ಜನದ ಮನದಲ್ಲಿ  
ಸದಾಕಾಲ  ಜೀವಂತವಾಗಿರುತ್ತೇವೆ ಎಂಬುದು ಹಣಕ್ಕಿಂತ
ಮುಖ್ಯವಾದುದು‌ ಇಲ್ಲವಾದರೆ ಮಸಣದಂತಹ ಜಗದಲ್ಲಿ 
ಹೆಣಕ್ಕೆ ಮಾಡಿದ ಶೃಂಗಾರದಂತೆ ಹಣದ ಜೊತೆ ಹುಸಿ
ನಗುವಿನೊಂದಿಗೆ  ಬದುಕಬೇಕಾಗುತ್ತದೆ... ಹಣದೊಂದಿಗಿನ ನಂಟು

#ಜೀವನದಲ್ಲಿ #ಹಣ #ಸದಾಕಾಲ #ಜನ #yqdvkrd_dots #yqjogi #yqgoogle

divakard3020

DIVAKAR D

New Creator