ಮಾರುಳಾದ ಮಾನಿನಿ ನಾನು ನಿನ್ನ ಬಾಹುಬಂಧನದ ಮೋಹಕ್ಕೆ ಸೆರೆಯಾದ ಬಂಧಿ ನಾನು ಕಾಲವಳಿಸದ ನಿನ್ನ ಚಲುವಿಗೆ ಸೋತ ಸಂಗಾತಿ ನಾನು ನಿನ್ನ ಪ್ರೀತಿಗೆ ಬೆಲೆಕಟ್ಟಲಾಗದ ಬಡಪಾಯಿ ಜೀವಿ ನಾನು ನೀನಿತ್ತ ಮುತ್ತಿಗೆ ಲೆಕ್ಕ ಇಡಲಾಗದ ಕರಣಿಕೆ ನಾನು ನೀ ತೋರಿದ ಮಮತೆಗೆ ಕಣ್ಣಿಂದ ಜಾರಿದ ಬಿಂದುಗಳೇ ಸಾಕ್ಷಿಯೂ!! ಬೆಲೆಕಟ್ಟಲಾಗದು. ❤ #ನಿನ್ನಪ್ರೀತಿ #yqjogi #yqkannada #collab #collabwithjogi #YourQuoteAndMine Collaborating with YourQuote Jogi