Nojoto: Largest Storytelling Platform

ಅತ್ತೆ v/s ಸೊಸೆ..😜😜 ಒಬ್ಬ ತಾಯಿ ತನ್ನ ಮಗುವನ್ನು ' ಗಂ

ಅತ್ತೆ v/s ಸೊಸೆ..😜😜

ಒಬ್ಬ ತಾಯಿ ತನ್ನ ಮಗುವನ್ನು ' ಗಂಡು ' ಅಂಥ ಹಡೆದರೆ,
ಹೆಂಡತಿ ಬಂದು ಆ 'ಗಂಡು ' ಎಂಬ ಪದದ ಕೊಂಬು ಮುರಿದು ' ಗಂಡ ' ಅಂಥ ಮಾರ್ಪಡಿಸಿಕೊಳ್ಳುತ್ತಾಳೆ.
ಒಂದು ಗಂಡಿಗೆ ಸಾಂಸಾರಿಕ ಜೀವನದಲ್ಲಿ ಅನ್ವರ್ಥ ನಾಮಗಳನ್ನು ಕೊಡುವವಳು ಅವಳೇ.
ಈ 'ಗಂಡ' ನಂತರ  'ಭಂಡ,' 'ಅಮ್ಮೋವ್ರ ಗಂಡ,'  'ಉಂಡಾಡಿ ಗುಂಡ, ಇತ್ಯಾದಿ ಇತ್ಯಾದಿ ಎಲ್ಲಾ ಹೆಸರನ್ನು ಕೊಡುವವಳು ಅವಳೇ..
ದುರಂತ ಏನೆಂದರೆ ತಾಯಿ ಇದೇ ಮಾದರಿಯಾಗಿ ತನ್ನ ಗಂಡನನ್ನ ತಾನು ಪಳಗಿಸಿಕೊಂಡರೂ, ತನ್ನ ಮಗನನ್ನ ಇದೆ ರೀತಿ ಸೊಸೆ ಪಳಗಿಸಿಕೊಳ್ಳುವುದನ್ನು ಬಯಸುವುದಿಲ್ಲ..
ನೀವೆಲ್ಲಾ ಏನಂತೀರಾ..??🤔🤔 ಅತ್ತೆಗೊಂದು ಕಾಲ..ಸೊಸೆಗೊಂದು ಕಾಲ..😜..ನಾನಂತೂ ಅತ್ತೆ ಮಾವ ಜೊತೆ ಇರೋಲ್ಲ ಅಂತ ಮೊದ್ಲೇ ನಮ್ ಹುಡುಗನಿಗೆ ಹೇಳಿ ಬಿಟ್ಟೆನಿ.. sry🙏 ಅದಕ್ಕೂ ಕಾರಣ ಇದೆ..ಅದು ಅವನಿಗೂ ನನಗ ಮಾತ್ರ ಗೊತ್ತು🙈..ಅಲ್ವಾ ಲೋ..🙋😍

#Yqjogi 
#Yqbaba 
#Yqkannada 
#Yqkannadaquotes 
#Myloveforyou
#ಕನ್ನಡಬರಹ

sidarthsiddu6730

Ss

New Creator