*ಹನಿಗವನ- ಮುತ್ತು* ಮುಂಜಾವಿನ ಮಂಜಿಗೆ ಹೂವಿನ ಮೇಲೊಂದು ಮುತ್ತು ಸಂಪ್ರೀತಿಯ ಸಂಜೆಗೆ ಕೆನ್ನೆಯ ಮೇಲೊಂದು ಮುತ್ತು ಮಂಜು ಕರಗಿ ಕನ್ಯೆ ಕೆರಳಲು ಎಲ್ಲೆಂದರಲ್ಲಿ ಹೂ ಮುತ್ತೆ ಮುತ್ತು.! #kiss #ಮುತ್ತು