Nojoto: Largest Storytelling Platform

ಅವರಿವರ ಮಾತುಗಳಿಗೆಲ್ಲ ಕಿವಿಕೊಡದೆ ಸಾಗಿದ ಪಯಣದಿ ನೂರೆಂಟು

ಅವರಿವರ ಮಾತುಗಳಿಗೆಲ್ಲ
ಕಿವಿಕೊಡದೆ ಸಾಗಿದ ಪಯಣದಿ
ನೂರೆಂಟು ಮಾತುಗಳಾಡುವರೇ ಎಲ್ಲ
ಅವರಾಡಿದ ಮಾತಿಗಾಗಿಯೇ
ಮುಂದಡಿಯಿಟ್ಟಿಹೆನು
ಒಲವಿನ ಗೆಲುವು,ಸ್ನೇಹದ ಒಲವು
ಎರಡರ ಜೊತೆ ಜೊತೆಯಲ್ಲಿ  #YourQuoteAndMine
Collaborating with Deeksha Deeku #yqjogi_kannada
ಅವರಿವರ ಮಾತುಗಳಿಗೆಲ್ಲ
ಕಿವಿಕೊಡದೆ ಸಾಗಿದ ಪಯಣದಿ
ನೂರೆಂಟು ಮಾತುಗಳಾಡುವರೇ ಎಲ್ಲ
ಅವರಾಡಿದ ಮಾತಿಗಾಗಿಯೇ
ಮುಂದಡಿಯಿಟ್ಟಿಹೆನು
ಒಲವಿನ ಗೆಲುವು,ಸ್ನೇಹದ ಒಲವು
ಎರಡರ ಜೊತೆ ಜೊತೆಯಲ್ಲಿ  #YourQuoteAndMine
Collaborating with Deeksha Deeku #yqjogi_kannada