Nojoto: Largest Storytelling Platform

ಮಾಸ್ತರ:ಯಾಕ ಲೇ ಲೇಟು? ನಾನು :ಸರ್ ನಂದು ಎನು ತಪ್ಪಿಲ್ಲ ರ

ಮಾಸ್ತರ:ಯಾಕ ಲೇ ಲೇಟು? 
ನಾನು :ಸರ್ ನಂದು ಎನು ತಪ್ಪಿಲ್ಲ ರೀ
ಮಾಸ್ತರ :ಮತ್ತೆ ಯಾರುದು ತಪ್ಪು ಲೇ
ನಾನು : ಸರ್ ನಿಮ್ಮ ಮಗಳು ಮೇಕಪ್
ಮಾಡಿಕೊಂಡು ಬರೋದು ತಡ ಆಯಿತು
ಅದಕ್ಕ ನಂದು ತಡಆಯಿತು
ಮಾಸ್ತರ :ಅಲಾ ಮಗನ ಅಳಿಯಾ 
ಆಗೋಕ ನೋಡಾತಿ ಹಿಡಿರಿ ಲೇ ಮಗನ 😁 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ.

ಕಾಲೇಜಿಗೆ ತಡವಾಗಿ ಹೋಗಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄

#ಕಾಲೇಜು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine
Collaborating with YourQuote Jogi

shivaputra1249

Shivaputra

New Creator

ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಕಾಲೇಜಿಗೆ ತಡವಾಗಿ ಹೋಗಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಕಾಲೇಜು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #YoJoWriMoಕನ್ನಡ