ದುಷ್ಟತನದಿಂದ ಕೂಡಿದ ಮನುಜನಿಗೆ ದುಷ್ಟತನದ ಬದುಕೇ ಲಭಿಸುತ್ತದೆಯ ವಿನಃ ಬಂಗಾರದ ಜೀವನ ಮರೀಚಿಕೆಯಾಗಿಯೆ ಉಳಿಯುತ್ತದೆ.. ದುಷ್ಟತನ ನಾಶವಾಗಲಿ ಸದ್ವಿಚಾರ ಬೆಳಗಲಿ #ದಿವಾಕರ್ #yqdvkrddots #yqjogi #ದುಷ್ಟ #ಮನುಷ್ಯ #ಬಂಗಾರ #ಜೀವನ #yqgoogle