ಸುಳ್ಳಿನ ಸಾಮ್ರಾಜ್ಯದ ರಾಜನೊಬ್ಬ ಸತ್ಯವನ್ನು ಹೇಳುವ ನಾಟಕವಾಡುತ್ತಿದ್ದ ಎಂದೋ ಸತ್ತಿದ್ದ ಸತ್ಯ ಅವನ ಅಸ್ತಿತ್ವಕ್ಕೆ ಸೆಡ್ಡು ಹೊಡೆದು ಮಣ್ಣುಕೊಟ್ಟಿತು ©Lakumikanda Mukunda #ಲಕುಮಿಕಂದ #lakumikanda #ಸತ್ಯ ಮತ್ತು ಸುಳ್ಳು