ನಿದ್ದೆ ಮಾಡುವವರನ್ನು ಎಬ್ಬಿಸಬಹುದು ಆದರೆ ನಿದ್ದೆ ಮಾಡುವವರಂತೆ, ನಟಿಸುವವರನ್ನು ಎಬ್ಬಿಸಲು ಸಾಧ್ಯವಿಲ್ಲ. ಅಂತೆಯೇ ನಮ್ಮವರನ್ನು ನಂಬಬಹುದು, ನಮ್ಮವರಂತೆ ನಕಲಿ ನಟನೆ ಮಾಡುವವರನ್ನು ನಂಬಲು ಸಾಧ್ಯವೇ ಇಲ್ಲ. #nagarajpoojar #ನಿದ್ದೆ #yqquotes #yqkannada