Nojoto: Largest Storytelling Platform

ನೀನಿರದ ರಾತ್ರಿಗಳು ನಿದಿರೆಗೂ ಕನ್ನ ಹಾಕಿವೆ ನೆನಪಿನ ಅಲೆಗಳ

ನೀನಿರದ ರಾತ್ರಿಗಳು
ನಿದಿರೆಗೂ ಕನ್ನ ಹಾಕಿವೆ
ನೆನಪಿನ ಅಲೆಗಳಲಿ
ಮನವು ಕೊಚ್ಚಿ ಹೋಗಿದೆ

ನಿನ್ನ ನೋಟ ಪ್ರೀತಿಯೂಟ
ನಿನ್ನ ಮಾತು ಮುತ್ತಿನೂಟ 
ಸಿಗದೆ ಸುಡುವ ಶೋಕದಲಿ
ಹೃದಯ ಸೂತಕದಿ ಮರುಗಿದೆ 

ಮನದ ಮಾಳಿಗೆಯಲಿ ಮುದುಡಿದೆ
ನಿನದೆ ಕನಸಿನ‌ ಕವನ 
ಕಾಡಿದೆ ನೀ ಕೊಟ್ಟ ಮುತ್ತು
ಬಿಡದೆ ಈ ಹೊತ್ತು

ಬಯಲೊಳಗೆ  ತುಂತುರು ಮಳೆ
ಮನದೊಳಗೆ ಬೆಂದ ವಿರಹ
 ಕಾಯಿಸಿ ಸತಾಯಿಸುತಿಹನು
 ಕಡುಪಾಪಿ ಕಾಲ ಕೀಚಕನಂತಿಹನು... How’s your #lifegoingon like?  #cinemagraph #collab #YourQuoteAndMine #yqmandya
Collaborating with YourQuote Baba
ನೀನಿರದ ರಾತ್ರಿಗಳು
ನಿದಿರೆಗೂ ಕನ್ನ ಹಾಕಿವೆ
ನೆನಪಿನ ಅಲೆಗಳಲಿ
ಮನವು ಕೊಚ್ಚಿ ಹೋಗಿದೆ

ನಿನ್ನ ನೋಟ ಪ್ರೀತಿಯೂಟ
ನಿನ್ನ ಮಾತು ಮುತ್ತಿನೂಟ 
ಸಿಗದೆ ಸುಡುವ ಶೋಕದಲಿ
ಹೃದಯ ಸೂತಕದಿ ಮರುಗಿದೆ 

ಮನದ ಮಾಳಿಗೆಯಲಿ ಮುದುಡಿದೆ
ನಿನದೆ ಕನಸಿನ‌ ಕವನ 
ಕಾಡಿದೆ ನೀ ಕೊಟ್ಟ ಮುತ್ತು
ಬಿಡದೆ ಈ ಹೊತ್ತು

ಬಯಲೊಳಗೆ  ತುಂತುರು ಮಳೆ
ಮನದೊಳಗೆ ಬೆಂದ ವಿರಹ
 ಕಾಯಿಸಿ ಸತಾಯಿಸುತಿಹನು
 ಕಡುಪಾಪಿ ಕಾಲ ಕೀಚಕನಂತಿಹನು... How’s your #lifegoingon like?  #cinemagraph #collab #YourQuoteAndMine #yqmandya
Collaborating with YourQuote Baba
divakard3020

DIVAKAR D

New Creator