ಸತ್ತುಹೋದ ಬಂಧ/ಬಾಂಧವ್ಯಗಳಿಗೆ ಮೂರ್ಹಿಡಿ ಮಣ್ಹಾಕಿ ಶವಸಂಸ್ಕಾರ ಮಾಡ್ಬೇಕೇ ಹೊರ್ತು.... ಅದಕ್ಕೆ ಹೊಸ ಹೆಸರನ್ನಿಟ್ಟು ಮರುನಾಮಕರಣವಲ್ಲ 🤐 ೨೭೦೦ ನೇ ಬರಹ ತಾತ್ಕಾಲಿಕ ಬಂಧ ಭಾಂಧವ್ಯಗಳಿಗೆ ಕೊಳ್ಳಿ ಇಟ್ಟು ಪುಣ್ಯ ಕಟ್ಕೊಂಡ ಪುಣ್ಯಾತ್ಮರಿಗೆ ಸಮರ್ಪಣೆ 😂😝 ಸ್ವಲ್ಪ ದಿನ ನೋವು ಅನ್ನೋ ಸೂತಕದ ಛಾಯೆ ಇದ್ರೂ.... ಮುಂಬರುವ ದಿನಗಳಲ್ಲಿ ಖುಷಿ ಅನ್ನೋ ಅರಮನೆಗೆ ಗೃಹಪ್ರವೇಶ ಆಗೇ ಆಗತ್ತೆ... Just hope for the best n relax with complete rest ❤ ನೆನಪುಗಳ ಚಿತಾಭಸ್ಮಕ್ಕೆ ಚಿರಶಾಂತಿ ಅನ್ನೋ... ತರ್ಪಣದ ಅರ್ಪಣ ಅತ್ಯಗತ್ಯ...