Nojoto: Largest Storytelling Platform

ಕನಸುಗಳನ್ನು ಮತ್ತೆ ಕಟ್ಟಲು ಬೆದರುತ್ತಿದ್ದ ಕಂಗಳಿಗೆ, ಕಿ

ಕನಸುಗಳನ್ನು ಮತ್ತೆ 
ಕಟ್ಟಲು ಬೆದರುತ್ತಿದ್ದ
ಕಂಗಳಿಗೆ, 
ಕಿರುದೀಪವಾಗಿ ಗೋಚರಿಸಿದ್ದು;
ಕಾರಿರುಳಿನಲ್ಲಿ ಕಂಗೊಳಿಸುವ
ತಾರೆಯರು‌!
ನಿವೀ✍🏽

©ನಿವೇದಿತಾ
  #ಕನಸು #ತಾರೆ #ನಿವೀಕೋಟ್ಸ್

#ಕನಸು #ತಾರೆ #ನಿವೀಕೋಟ್ಸ್ #ಆಲೋಚನೆಗಳು

190 Views