Nojoto: Largest Storytelling Platform

ಕಡಲಿಗೂ ಬೇಡವಂತೆ ನಾ‌ ಸುರಿಸಿದ ನಿನ್ನ ನೆನಪಿನ ಹನಿಗಳು ಹಿಂ

ಕಡಲಿಗೂ ಬೇಡವಂತೆ
ನಾ‌ ಸುರಿಸಿದ ನಿನ್ನ ನೆನಪಿನ ಹನಿಗಳು
ಹಿಂತಿರುಗಿ ಬಂದು ಪಾದವ ನೆನೆಸಿ ಹೋಗಿವೆ
ಮತ್ತಷ್ಟು ಉಪ್ಪು ನೀರನು ಬೆರೆಸಿ... #ಅವಳು #ಕಣ್ಣೀರು
 #ನೆನಪುಗಳು #ನಿಶ್ಯಬ್ದ
ಕಡಲಿಗೂ ಬೇಡವಂತೆ
ನಾ‌ ಸುರಿಸಿದ ನಿನ್ನ ನೆನಪಿನ ಹನಿಗಳು
ಹಿಂತಿರುಗಿ ಬಂದು ಪಾದವ ನೆನೆಸಿ ಹೋಗಿವೆ
ಮತ್ತಷ್ಟು ಉಪ್ಪು ನೀರನು ಬೆರೆಸಿ... #ಅವಳು #ಕಣ್ಣೀರು
 #ನೆನಪುಗಳು #ನಿಶ್ಯಬ್ದ
vinayahegde9650

Vinaya Hegde

New Creator