Nojoto: Largest Storytelling Platform

ಗೆಜ್ಜೆಯೊಡತಿಗೆ.. ಪ್ರೀತಿ ಪೂರ್ವಕ ನಮಸ್ಕಾರ.. ಸಾಹಿತ್ಯ ಸರ

ಗೆಜ್ಜೆಯೊಡತಿಗೆ..
ಪ್ರೀತಿ ಪೂರ್ವಕ ನಮಸ್ಕಾರ..
ಸಾಹಿತ್ಯ ಸರಸ್ವತಿಗೆ
ಪ್ರಾಣ ಪೂರ್ವಕ‌ ಪ್ರಣಾಮಗಳು..
ಲಾಲಿತ್ಯ ಕಲಾಸುಂದರಿಗೆ
ವಂದನೆ ಅಭಿನಂದನೆಗಳು..

ಆತ್ಮೀಯ ನೂಪಾರಾರವರೇ ನಿಮ್ಮ‌ ಬರಹಗಳ
ತಾಕತ್ತು ನಾನು ಅರಿತವನು..
ಬಹಳಷ್ಟು ನಾಜುಕಿನ
ಬರಹಗಾರ್ತಿಯರಲ್ಲಿ ತಾವು ಒಬ್ಬರು..
ಹೀಗೆ ನಿರಂತರವಾಗಿ ಸಾಗುತಿರಲಿ ತಮ್ಮ ಸಾಹಿತ್ಯ ಸೇವೆ.
ಕಲಾವಿಧೆಯಲ್ಲಿಯೇ ಅವಿತಿದ್ದ ಕವಿತೆಯ ಸಾಲ್ಗಳಂತೂ 
ಓದುವಾಗೆಲ್ಲ ರೋಮಾಂಚನ ಅನುಭವ..ಶುಭವಾಗಲಿ..💞💐💐🌹 Dedicating a #testimonial to NooPura S M