Nojoto: Largest Storytelling Platform

ನಾವೂ ಬದಲಾಗಬೇಕು ಕಾಲದ ಎದುರು ನಾವೆಲ್ಲಾ ಸೂತ್ರದ ಗೊಂಬೆಗಳ

ನಾವೂ ಬದಲಾಗಬೇಕು 
ಕಾಲದ ಎದುರು ನಾವೆಲ್ಲಾ ಸೂತ್ರದ ಗೊಂಬೆಗಳಿದ್ದಂತೆ 
ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಹೋಗಬೇಕು 
ನಾಳೆಗಳು ಹೊತ್ತು ತರುವುದೇನೋ ಬಲ್ಲವರಾರು 
ಆಗುವುದೆಲ್ಲ ಒಳ್ಳೆಯದಕ್ಕೆ ಆಗಿಲಿರುವುದು ಒಳ್ಳೆಯದೇ ಎಂದು ದೈವನಲ್ಲಿ ನಂಬಿಕೆ ಇರಿಸಿ ನಡೆದೊಡೆ ಯಾವ ಕಾಲವನ್ನಾದರೂ ಎದುರಿಸಬಹುದು..  ಬದುಕು ಬದಲಾಗಲೇ ಬೇಕು. 

#ಕಾಲ #yqjogi #yakannada #collab #collabwithjogi #YourQuoteAndMine
Collaborating with YourQuote Jogi