Nojoto: Largest Storytelling Platform

ನೆತ್ತರ ಹಾದಿ ನುಣುಪಾಗುವುದು... ಬೀದಿಯ ಅಗಳು ಮೃಷ್ಟಾನ್ನವ

ನೆತ್ತರ ಹಾದಿ ನುಣುಪಾಗುವುದು... 
ಬೀದಿಯ ಅಗಳು ಮೃಷ್ಟಾನ್ನವಾಗುವುದು... 
ಕರುಳಿನ ಕೂಗು ಕಳ್ತನಕೆ ಕುರುಹಾಗುವುದು... 
ಆಸೆಗಳ ಮೂಟೆ ಮಣ್ಣಾಗುವುದು... 
ಎಷ್ಟೇ ಕ್ರೂರವಾದ ಕೃತ್ಯವು ತಪ್ಪೆನಿಸದು... 
                
ಹೊಟ್ಟೆಗೆ ಬೇರಾವ ದಾರಿಯಿಲ್ಲದಾಗ!! 
ಒಂದು ಹೊತ್ತಿನ ಊಟವೇ ವಾರಾನ್ನವಾಗುವುದು... 
ಒಂದು ಮುಷ್ಟಿಯ ತುತ್ತೇ ಮೂರ್ಹೊತ್ತಿನ ಮುತ್ತಾಗುವುದು... 
ಹಸಿದವರಿಗೆ ಅನ್ನ ನೀಡುವ ಕೈ ದೈವಾತ್ಮಕವಾಗುವುದು... 
ಹಸಿವು ಮನುಜನ ಅಳಿವಿನ ಛಾಯೆ..!!! ಹಸಿವು,, ಬಡವನ ಕುರುಹು...

#ಹೊಟ್ಟೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #secondquote

dpcherie1379

d.p cherie

New Creator

ಹಸಿವು,, ಬಡವನ ಕುರುಹು... #ಹೊಟ್ಟೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #secondquote