Nojoto: Largest Storytelling Platform

ನಿನ್ನ ತನದಲ್ಲಿ ಸಣ್ಣತನವಿರದಿರಲಿ, ದೊಡ್ದತನ ಅನ್ನುವುದನ್ನು

ನಿನ್ನ ತನದಲ್ಲಿ ಸಣ್ಣತನವಿರದಿರಲಿ,
ದೊಡ್ದತನ ಅನ್ನುವುದನ್ನು ಸಂತೆಯಲ್ಲಿ ಕೊಳ್ಳಲಾಗುವುದಿಲ್ಲ.
ಯೋಗ, ಯೋಗ್ಯತೆಯಿಂದಷ್ಟೆ ದೊಡ್ಡತನವನ್ನು ಸಂಪಾದಿಸಲು ಸಾಧ್ಯ.
ಇಲ್ಲಿ ಗೌರವ ಕೊಟ್ಟು ಗೌರವ ಪಡೆದರಷ್ಟೆ ದೊಡ್ಡತನ ಕೊನೆವರೆಗೂ ನಮ್ಮ ಜೊತೆಗಿರಲು ಸಾಧ್ಯ.
 ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ.

#ಗೌರವ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine
Collaborating with YourQuote Jogi