Nojoto: Largest Storytelling Platform

ಅಂದು ನೀ ಕೊಟ್ಟ ಭಾಷೆ ನೀ ಇತ್ತ ಆಣೆ ಇಂದು ನಿನ್ನ ಮೌನದ ಕಿಡ

ಅಂದು ನೀ ಕೊಟ್ಟ ಭಾಷೆ
ನೀ ಇತ್ತ ಆಣೆ
ಇಂದು ನಿನ್ನ ಮೌನದ
ಕಿಡಿಯಲಿ ಉರಿಯುತಿವೆ........!!
ಅಂದು ನೀ ಕೊಟ್ಟ ತಾಯಿ ಮಮತೆ
ನಿನ್ನ ಜೊತೆ ಬೆಸೆದ ಬಂಧ
ಇಂದು ನೋವಿನ ಉಳಿಪೆಟ್ಟಲ್ಲಿವೆ........!!
ಲೆಕ್ಕವಿಡದೆ ಕೊಟ್ಟ ಮುತ್ತು
ಕೂಡಿ ಕಳೆದ ಒಲವ ಸನಿಹ
ಇಂದು ತಂತಾನೇ ಪಕ್ಕಕ್ಕೇ ಸರಿದಿವೆ............!! #ಕನಸುಮನಸು 
#ಕವನದಕಂಪು 
#yqjogi_ಕನ್ನಡ 
#krantadarshi kanti
ಅಂದು ನೀ ಕೊಟ್ಟ ಭಾಷೆ
ನೀ ಇತ್ತ ಆಣೆ
ಇಂದು ನಿನ್ನ ಮೌನದ
ಕಿಡಿಯಲಿ ಉರಿಯುತಿವೆ........!!
ಅಂದು ನೀ ಕೊಟ್ಟ ತಾಯಿ ಮಮತೆ
ನಿನ್ನ ಜೊತೆ ಬೆಸೆದ ಬಂಧ
ಇಂದು ನೋವಿನ ಉಳಿಪೆಟ್ಟಲ್ಲಿವೆ........!!
ಲೆಕ್ಕವಿಡದೆ ಕೊಟ್ಟ ಮುತ್ತು
ಕೂಡಿ ಕಳೆದ ಒಲವ ಸನಿಹ
ಇಂದು ತಂತಾನೇ ಪಕ್ಕಕ್ಕೇ ಸರಿದಿವೆ............!! #ಕನಸುಮನಸು 
#ಕವನದಕಂಪು 
#yqjogi_ಕನ್ನಡ 
#krantadarshi kanti