Nojoto: Largest Storytelling Platform

ಸ್ವರ್ಗ-ನರಕಗಳನ್ನು ಸತ್ತಮೇಲೆ ನೋಡುತ್ತೇವೆಂಬುದು ಯಾರಿಗೂ ತ

ಸ್ವರ್ಗ-ನರಕಗಳನ್ನು ಸತ್ತಮೇಲೆ ನೋಡುತ್ತೇವೆಂಬುದು ಯಾರಿಗೂ ತಿಳಿದಿಲ್ಲ, ಏಕೆಂದರೆ ಸತ್ತವರು ಯಾರೂ ಕೂಡ ಮತ್ತೆ ಬದುಕಿ ಬಂದು ಸ್ವರ್ಗ ಅಥವಾ ನರಕದ ದರ್ಶನವಾಯಿತು ಎಂದು ಹೇಳಿಲ್ಲ. ಆದರೆ ಸತ್ಯದ ಸಂಗತಿ ಏನೆಂದರೆ ಸ್ವರ್ಗ ಮತ್ತು ನರಕದ ದರ್ಶನವನ್ನು ನಾವು ಬದುಕಿದ್ದಾಗಲೆ ನೋಡುತ್ತೇವೆಂಬುದು ನಿಜ. ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. 

★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ.

★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದು ಸ್ವರ್ಗದ ಮೊದಲ ನಿಯಮ.

#ಜೀವನದ_ಸ್ಪರ್ಶಮಣಿ #ಸ್ವತಃ_ಸತ್ತು_ಸ್ವರ್ಗ_ನೋಡಬೇಕೇ_ವಿನಃ_ಮತ್ತೊಬ್ಬರನ್ನು_ಸಾಯಿಸಿ_ಅಲ್ಲ. #ದಿನಕ್ಕೊಂದು_ಪ್ರಶ್ನೆ #collab #yqaestheticthoughts #collab_with_kavitt_karmamani #collab with ಮಾನವ ಮನಸ್ಸಿನ ಚಕ್ರವರ್ತಿ  #YourQuoteAndMine
Collaborating with ಮಾನವ ಮನಸ್ಸಿನ ಚಕ್ರವರ್ತಿ

ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ. ★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದು ಸ್ವರ್ಗದ ಮೊದಲ ನಿಯಮ. #ಜೀವನದ_ಸ್ಪರ್ಶಮಣಿ #ಸ್ವತಃ_ಸತ್ತು_ಸ್ವರ್ಗ_ನೋಡಬೇಕೇ_ವಿನಃ_ಮತ್ತೊಬ್ಬರನ್ನು_ಸಾಯಿಸಿ_ಅಲ್ಲ. #ದಿನಕ್ಕೊಂದು_ಪ್ರಶ್ನೆ #Collab #yqaestheticthoughts #collab_with_kavitt_karmamani #Collab with ಮಾನವ ಮನಸ್ಸಿನ ಚಕ್ರವರ್ತಿ #YourQuoteAndMine Collaborating with ಮಾನವ ಮನಸ್ಸಿನ ಚಕ್ರವರ್ತಿ