ನಿನ್ನ ಮೆರವಣಿಗೆಯ ಮಬ್ಬಲಿ ಮೈಮರೆತೂ ಮುಂದಿನೂರ ಚೆಲುವೆಗೆ ಮಾರು ಹೋಗಿರಬಹುದು ದೂರದಿರ ಅವನ ಹೊರಟರೆ ಅಲ್ಲೊಂದು ಮೆರವಣಿಗೆ ನಿನ್ನ ಬಳಿ ಬರಬಹುದು ಮೆರೆಸುತಿರು ಅದೇ ಬರವಣಿಗೆ #yqjogi_kannada #yqyouandmine #yqlovequotes #ಅವನೊಲವಸಾಲು #yqdvkrd_dots #YourQuoteAndMine Collaborating with ಮಂಜುಶ್ರೀ ಮಂದಾರ 💝