Nojoto: Largest Storytelling Platform

White ನನ್ನವಳು ಸಾದ-ಸೀದಾ ಹುಡುಗಿ ಅವಳು ಅಂದ-ಚಂದದ ಬಗ್ಗೆ

White ನನ್ನವಳು
ಸಾದ-ಸೀದಾ ಹುಡುಗಿ ಅವಳು
ಅಂದ-ಚಂದದ ಬಗ್ಗೆ ಎಂದೂ ತಲೆ ಕೆಡಿಸಿಕೊಂಡವಳಲ್ಲ
ಅವಳ ಸರಳತೆಯೇ ನನಗಿಷ್ಟ
ಎಲ್ಲರಂತೆ ಹಠಮಾರಿ ಅವಳಲ್ಲ
ಇದ್ದುದರಲ್ಲೆ ಸಂತೃಪ್ತಿ ಪಡುವವಳು
ಹೆಚ್ಚೆನೂ ಆಸೆ ಪಟ್ಟವಳಲ್ಲ
ಪಾಲಿಗೆ ಬಂದದ್ದೆ ಅಮೃತ ಅನ್ನುವವಳು
ಒಟ್ಟಾರೆ ಅವಳೊಂದು ಸರಳ ಸುಂದರಿ ಎನ್ನ ಮನದ ಕಿನ್ನರಿ

©Walter DSouza #goodnightimages #ನನ್ನವಳು
White ನನ್ನವಳು
ಸಾದ-ಸೀದಾ ಹುಡುಗಿ ಅವಳು
ಅಂದ-ಚಂದದ ಬಗ್ಗೆ ಎಂದೂ ತಲೆ ಕೆಡಿಸಿಕೊಂಡವಳಲ್ಲ
ಅವಳ ಸರಳತೆಯೇ ನನಗಿಷ್ಟ
ಎಲ್ಲರಂತೆ ಹಠಮಾರಿ ಅವಳಲ್ಲ
ಇದ್ದುದರಲ್ಲೆ ಸಂತೃಪ್ತಿ ಪಡುವವಳು
ಹೆಚ್ಚೆನೂ ಆಸೆ ಪಟ್ಟವಳಲ್ಲ
ಪಾಲಿಗೆ ಬಂದದ್ದೆ ಅಮೃತ ಅನ್ನುವವಳು
ಒಟ್ಟಾರೆ ಅವಳೊಂದು ಸರಳ ಸುಂದರಿ ಎನ್ನ ಮನದ ಕಿನ್ನರಿ

©Walter DSouza #goodnightimages #ನನ್ನವಳು