Nojoto: Largest Storytelling Platform

ನಿನ್ನನ್ನು ನಾನು ಪ್ರೀತಿಸಿದ್ದೋ ಅಥವಾ ಪ್ರೀತಿಯೇ ನನ್ನನ್ನು

ನಿನ್ನನ್ನು ನಾನು ಪ್ರೀತಿಸಿದ್ದೋ
ಅಥವಾ
ಪ್ರೀತಿಯೇ ನನ್ನನ್ನು ನಿನಗೆ ದಾಟಿಸಿದ್ದೋ,
ಒಟ್ಟಾರೆ ನಕ್ಕು ನಲಿದು
ಸೊಬಗೆನಿಸಿ ನಿಂತಿರುವ ದಿನಚರಿಯ
ಕಂಡು
ಕೃತಾರ್ಥನು ನಾನು...❤️❤️❤️

©Prasanna A
  ಕೃತಾರ್ಥನು ನಾನು... #URMine #Love #LoneThink #AlwaysBMine #Cute #KeenLine #MyLove #PrasannaA #Aprabha #SweetHeart
prasannaa1339

Prasanna A

New Creator

ಕೃತಾರ್ಥನು ನಾನು... #urmine Love #LoneThink #AlwaysBMine #cute #KeenLine #mylove #PrasannaA #Aprabha #sweetheart #ಪ್ರೀತಿ

81 Views