Nojoto: Largest Storytelling Platform

ನನ್ನಿನಿಯ ನೀನೊಮ್ಮೆ ಬರಲು ಸನಿಹ ಒಡಲೊಳ್ ಹುದುಗಿದ ಒಲವಿನ್ಮ

ನನ್ನಿನಿಯ ನೀನೊಮ್ಮೆ ಬರಲು ಸನಿಹ ಒಡಲೊಳ್ ಹುದುಗಿದ ಒಲವಿನ್ಮಾತಿನ ಮೋಡವೆಲ್ಲ ಒಮ್ಮೆಲೇ ನಿನ್ಕಂಗಳ ಕಳ್ಳ ಕುಡಿನೋಟಕೆ ಕರಗಿ ನಿನ್ನೊಡಲೇ ನಿನ್ನವಳಿಗೆ ಬೆಚ್ಚನೆಯ ಕೊಡೆಯಾಗಿ ಆಸರೆಯಾದಂತೆ.. 🙈😘
ಮರಳಿ ಮರಳಿ ನೀ ನನ್ನತ್ತ ತಿರುತಿರುಗಿ ನೋಡುವಾಗಲೆಲ್ಲ
ನನ್ಹೃದಯವಿದು ಕರಗಿ ನೀರಾಗಿ ನಿನ್ಮನದ ಮನೆಗೆ ಸಮರ್ಪಿತಳಾದೆ ನಾವಿಬ್ಬರೂ ಒಬ್ಬರಿಗಾಗಿಯೇ ಮತ್ತೊಬ್ಬರು ಜನಿಸಿ
ಒಂದಾದೆವೆಂಬಂತೆ.. ❤️💙 Renuka D S❤ ಹರ್ಷೋಲ್ಲಾಸ 😉
ಶ್ರೀನಿವಾಸ್ ನಿಮ್ ಮೂವರ ಕೋರಿಕೆಯ ಮೇರೆಗೆ ಬರಹ dedicated ಮೂವರಿಗೂ 💐💕💕💕
ನಿನ್ ತುಂಟ ಕಳ್ಳ ಕುಡಿನೋಟಕೆ ಮನವ ಸಮರ್ಪಿಸಿದ ಮುಗುಳ್ನಗುವಿನ ಮಂದಾಕಿನಿ ನಾ.. 🙈💕❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಅವನೊಲವು #ಕಂಗಳ_ಜಾದು #ನೋಟದ_ಸಮ್ಮಿಲನ