Nojoto: Largest Storytelling Platform

ಮಾತೆಯ ಮಮತೆ.. ತಂಗಿಯ ವಾತ್ಸಲ್ಯ.. ಅಕ್ಕನ ಕಕ್ಕುಲಾತಿ.. ಗೆ

ಮಾತೆಯ ಮಮತೆ..
ತಂಗಿಯ ವಾತ್ಸಲ್ಯ..
ಅಕ್ಕನ ಕಕ್ಕುಲಾತಿ..
ಗೆಳತಿಯ ಸ್ನೇಹ..
ಪ್ರಿಯತಮೆಯ ಮಾಧುರ್ಯ..
ಹೆಂಡತಿಯ ಪ್ರೀತಿ..
ಮಗಳ ಸಾನಿಧ್ಯ..
ಸೊಸೆಯ ಆರೈಕೆ..
ಮೊಮ್ಮಗಳ ಪಾಲನೆ..
ಇವಿಲ್ಲದ ಮಾನವನ ಜೀವನ ಅಪೂರ್ಣ..
ಪುರುಷರ ಜೀವನದ ವಿವಿಧ ಹಂತದಲ್ಲಿ ಒಡನಾಡಿಯಾಗಿರುವ ಸ್ತ್ರೀಯನ್ನು ಗೌರವಿಸೋಣ..
ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ವನಿತೆಯರನ್ನು ಆದರಿಸೋಣ..
🙏🏻 ಮಹಿಳಾ ದಿನಾಚರಣೆಯ ಶುಭಾಶಯಗಳು 🙏🏻

©MeenaFajir #womensday
meenaevelyndsouz5603

MeenaFajir

New Creator

#womensday

226 Views