Nojoto: Largest Storytelling Platform

ಪ್ರತಿವರ್ಷ ಹುಟ್ಟಿದ ದಿನ ಬಂದಾಗ ಹುಟ್ಟಿದ್ದಕ್ಕೆ ಹಬ್ಬದಂ

ಪ್ರತಿವರ್ಷ ಹುಟ್ಟಿದ ದಿನ  ಬಂದಾಗ ಹುಟ್ಟಿದ್ದಕ್ಕೆ 
ಹಬ್ಬದಂತೆ ಸಂಭ್ರಮಿಸಬೇಕಾ ಇಲ್ಲ 
ಸಾವಿನಡೆಗೆ ಒಂದೊಂದೆ ಮೆಟ್ಟಿಲು!
ಹತ್ತಿರವಾಗುತ್ತಿದ್ದೇವೆ ಅನ್ನೋ ಭಯದಲ್ಲಿ  ,
ನೊಂದುಕೊಳ್ಳಬೇಕ  ಅನ್ನೋ ಚಿಂತೆಯಲಿ
ಆ ದಿನವೇ ಕಳೆದು ಕಳೆದು ಹೋಗಿರುತ್ತದೆ. #nagarajpoojar 
#ಹುಟ್ಟು_ಹಬ್ಬದ_ಶುಭಾಷಯಗಳು 
#yqjogi_kannada 
#yqkanndaquotes 
#ಕನ್ನಡ_ಬರಹಗಳು 
#ಚಿಂತೆ
ಪ್ರತಿವರ್ಷ ಹುಟ್ಟಿದ ದಿನ  ಬಂದಾಗ ಹುಟ್ಟಿದ್ದಕ್ಕೆ 
ಹಬ್ಬದಂತೆ ಸಂಭ್ರಮಿಸಬೇಕಾ ಇಲ್ಲ 
ಸಾವಿನಡೆಗೆ ಒಂದೊಂದೆ ಮೆಟ್ಟಿಲು!
ಹತ್ತಿರವಾಗುತ್ತಿದ್ದೇವೆ ಅನ್ನೋ ಭಯದಲ್ಲಿ  ,
ನೊಂದುಕೊಳ್ಳಬೇಕ  ಅನ್ನೋ ಚಿಂತೆಯಲಿ
ಆ ದಿನವೇ ಕಳೆದು ಕಳೆದು ಹೋಗಿರುತ್ತದೆ. #nagarajpoojar 
#ಹುಟ್ಟು_ಹಬ್ಬದ_ಶುಭಾಷಯಗಳು 
#yqjogi_kannada 
#yqkanndaquotes 
#ಕನ್ನಡ_ಬರಹಗಳು 
#ಚಿಂತೆ