ಜೀವನಾಮೃತಾ - ೨ ======================== ಜನರ ತುಳಿದವನು ಜಗಕೆ ದೊಡ್ಡವನು ಮರ್ಯಾದೆ ಬಿಟ್ಟವನು ಊರಿಗೆ ದೊಡ್ಡವನು ಮಾತು ತಪ್ಪಿದ ಮನುಜ ಮರೆತು ಮೆರೆದಾಡುವ.. ಜೀವನಾಮೃತಾ - ೨ ಜನರಿಗಂಜದವ ಜಗಕ್ಕೆ ದೊಡ್ಡವನು #yqdvkrd_dots #ಜನ #ಜಗತ್ತು #ಮರ್ಯಾದೆ #ಕನ್ನಡ #yqjogi #yqgoogle #yqmandya