ಜಗವಿಮೋಚಕ - ೧೪೯ ================ ಕಡುಕಷ್ಟವಲ್ಲವೀ ಬದುಕು ಬಲು ಇಷ್ಟದೊಡವೆಯೂ ಮನದಿಚ್ಚೆಯರಿತು ನುಡಿವಾಗ ಎಚ್ಚರಿಕೆಯಿರಬೇಕು ನಡೆವಾಗ ಕನ್ನಡಿಯಂತೆ ಪ್ರತಿಬಂಬ ಎಲ್ಲರೊಂದಿಗೂ ಬಾಳಬೇಕು ಹಸನಾದ ನಗುವಿನ ಮೊಗವು ಬೆಂದವರ ಮನೆಯ ಬೆಳಗಬೇಕು ಕಡುಕಷ್ಟದಿ ಬಳಲಿದವರ ಕೈ ಹಿಡಿದು ಕಾಪಾಡಬೇಕು ತನ್ನ ಸಿರಿಯನು ಸಹಿಸಿ ಬಡವರ ಕಾರ್ಪಣ್ಯ ದಹಿಸಬೇಕು ಧರೆಯಲಿ ಕಡುಕಷ್ಟವಲ್ಲವೀ ಬದುಕು ಬಲು ಇಷ್ಟದೊಡವೆಯೂ... ಜಗವಿಮೋಚಕ - ೧೪೯ #ಜಗವಿಮೋಚಕ #yqdvkrddots #yqjogi #ಬದುಕು #ಮನ #ಇಚ್ಛೆ #yqgoogle #yqmandya