White ಕೆಲವು ಬಾರಿ ಪಡೆದುಕೊಳ್ಳುವುದಕ್ಕಿಂತ • ಕಳೆದುಕೊಳ್ಳುವುದರಲ್ಲೇ ಒಳಿತು, ರಾವಣ ಸೀತೆಯನ್ನು ಪಡೆದುಕೊಳಕ್ಕೇ ಹೋಗಿ ಲಂಕೇನ ಕಳೆದುಕೊಂಡ ಹಾಗೇನೇ ತನ್ನ ಪ್ರಾಣವನ್ನೇ ಬಿಟ್ಟ, ಕೌರವರು ಪಗಡೆ ಆಟದಲ್ಲಿ ಗೆದ್ದರು, ಆದರೆ ಕುರುಕ್ಷೆತ್ರದಲ್ಲಿ ಸೋತರೂ ಮತ್ತು ತಮ್ಮ ಪ್ರಾಣವನ್ನೇ ಬಿಟ್ಟರು, ಹಾಗಾಗಿ ಕೆಲವು ಬಾರಿ ಪಡೆದುಕೊಳ್ಳುವುದಕ್ಕಿಂತಾ ಕಳೆದುಕೊಳ್ಳುವುದೇ ಒಳಿತು ಗೆಲ್ಲುವುದಕ್ಕಿಂತ ಸೋಲುವುದೇ ಒಳಿತು. ಯಾವುದು ನಿನ್ನ ಅದೃಷ್ಟದ್ದಲ್ಲಿದೆಯೋ ಅದು ನಿನಗೆ ಸಿಕ್ಕೆ ಸಿಗುತ್ತದೆ ಅದನ್ನ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ©creative_studio ಕೆಲವು ಬಾರಿ ಪಡೆದುಕೊಳ್ಳುವುದಕ್ಕಿಂತ • ಕಳೆದುಕೊಳ್ಳುವುದರಲ್ಲೇ ಒಳಿತು, ರಾವಣ ಸೀತೆಯನ್ನು ಪಡೆದುಕೊಳಕ್ಕೇ ಹೋಗಿ ಲಂಕೇನ ಕಳೆದುಕೊಂಡ ಹಾಗೇನೇ ತನ್ನ ಪ್ರಾಣವನ್ನೇ ಬಿಟ್ಟ, ಕೌರವರು ಪಗಡೆ ಆಟದಲ್ಲಿ ಗೆದ್ದರು, ಆದರೆ ಕುರುಕ್ಷೆತ್ರದಲ್ಲಿ ಸೋತರೂ ಮತ್ತು ತಮ್ಮ ಪ್ರಾಣವನ್ನೇ ಬಿಟ್ಟರು, ಹಾಗಾಗಿ ಕೆಲವು ಬಾರಿ ಪಡೆದುಕೊಳ್ಳುವುದಕ್ಕಿಂತಾ ಕಳೆದುಕೊಳ್ಳುವುದೇ ಒಳಿತು ಗೆಲ್ಲುವುದಕ್ಕಿಂತ ಸೋಲುವುದೇ ಒಳಿತು. ಯಾವುದು ನಿನ್ನ ಅದೃಷ್ಟದ್ದಲ್ಲಿದೆಯೋ ಅದು ನಿನಗೆ ಸಿಕ್ಕೆ ಸಿಗುತ್ತದೆ ಅದನ್ನ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. #L♥️ve