Nojoto: Largest Storytelling Platform
paapu6466608795982
  • 30Stories
  • 13Followers
  • 372Love
    0Views

creative_studio

kannadiga Karnataka respect to Indian plz follow and support

  • Popular
  • Latest
  • Video
0c67c2ae77bd4acbc228d60402057b82

creative_studio

White ನಾಳೆ
ಎಂಬುವುದು ಸಾವು
 ಇವತ್ತು ಎಂಬುವುದು ಬದುಕು
 ಈಗ ಎನ್ನುವುದೇ ಸಾಧನೆ 
ಇಷ್ಟೇ
ಜೀವನ..!

©creative_studio ನಾಳೆ
ಎಂಬುವುದು ಸಾವು 
ಇವತ್ತು ಎಂಬುವುದು ಬದುಕು 
ಈಗ ಎನ್ನುವುದೇ ಸಾಧನೆ 
ಇಷ್ಟೇ
ಜೀವನ..! #Love

ನಾಳೆ ಎಂಬುವುದು ಸಾವು ಇವತ್ತು ಎಂಬುವುದು ಬದುಕು ಈಗ ಎನ್ನುವುದೇ ಸಾಧನೆ ಇಷ್ಟೇ ಜೀವನ..! Love #ಪ್ರೀತಿ

0c67c2ae77bd4acbc228d60402057b82

creative_studio

White ಜನ್ಮ ಪೂರ್ತಿ ಪುಸ್ತಕ ಓದಿದೆ ಏನು ಕಲಿಯಲಿಕ್ಕೆ ಆಗಲಿಲ್ಲ, ಹತ್ತಿರದಿಂದ ಕೆಲವು ಮುಖಗಳ ಓದಿದೆ ನೂರಾರು ಪಾಠ ಕಲಿತೆ...

©creative_studio #love_shayari ಜನ್ಮ ಪೂರ್ತಿ ಪುಸ್ತಕ ಓದಿದೆ ಏನು ಕಲಿಯಲಿಕ್ಕೆ ಆಗಲಿಲ್ಲ, ಹತ್ತಿರದಿಂದ ಕೆಲವು ಮುಖಗಳ ಓದಿದೆ ನೂರಾರು ಪಾಠ ಕಲಿತೆ...

#love_shayari ಜನ್ಮ ಪೂರ್ತಿ ಪುಸ್ತಕ ಓದಿದೆ ಏನು ಕಲಿಯಲಿಕ್ಕೆ ಆಗಲಿಲ್ಲ, ಹತ್ತಿರದಿಂದ ಕೆಲವು ಮುಖಗಳ ಓದಿದೆ ನೂರಾರು ಪಾಠ ಕಲಿತೆ... #ಕಾವ್ಯ

0c67c2ae77bd4acbc228d60402057b82

creative_studio

White ಒಳ್ಳೆಯತನಕ್ಕೆ ಬೆಲೆ ಇಲ್ಲ ಅನ್ನೋದು ಎಷ್ಟು ಸತ್ಯವೋ, ಹಾಗೇ ಆ ಒಳ್ಳೆತನ ನಮ್ಮನ್ನ ಕೈ ಬಿಡಲ್ಲ ಅನ್ನೋದು ಅಷ್ಟೇ ಸತ್ಯ..

©creative_studio  ಒಳ್ಳೆಯತನಕ್ಕೆ ಬೆಲೆ ಇಲ್ಲ ಅನ್ನೋದು ಎಷ್ಟು ಸತ್ಯವೋ, ಹಾಗೇ ಆ ಒಳ್ಳೆತನ ನಮ್ಮನ್ನ ಕೈ ಬಿಡಲ್ಲ ಅನ್ನೋದು ಅಷ್ಟೇ ಸತ್ಯ..#love #Love

ಒಳ್ಳೆಯತನಕ್ಕೆ ಬೆಲೆ ಇಲ್ಲ ಅನ್ನೋದು ಎಷ್ಟು ಸತ್ಯವೋ, ಹಾಗೇ ಆ ಒಳ್ಳೆತನ ನಮ್ಮನ್ನ ಕೈ ಬಿಡಲ್ಲ ಅನ್ನೋದು ಅಷ್ಟೇ ಸತ್ಯ..love Love #ಪ್ರೇರಕ

0c67c2ae77bd4acbc228d60402057b82

creative_studio

White ನಮ್ಮವರೇ ನಮ್ಮನ್ನು ತಪ್ಪಾಗಿ ತಿಳಿದುಕೊಂಡಾಗ ಒಬ್ಬಂಟಿಯಾಗಿ ಇರುವುದೇ ಒಳ್ಳೆಯದು.. ಏಕೆಂದರೆ, ನಮ್ಮ ಮಾತು, ನಮ್ಮ ಕಾಳಜಿ ಕೊನೆಗೆ ಅವರಿಗೆ ನಾಟಕ ಎನಿಸಿಬಿಡುತ್ತದೆ..

©creative_studio #Sad_Status ನಮ್ಮವರೇ ನಮ್ಮನ್ನು ತಪ್ಪಾಗಿ ತಿಳಿದುಕೊಂಡಾಗ ಒಬ್ಬಂಟಿಯಾಗಿ ಇರುವುದೇ ಒಳ್ಳೆಯದು.. ಏಕೆಂದರೆ, ನಮ್ಮ ಮಾತು, ನಮ್ಮ ಕಾಳಜಿ ಕೊನೆಗೆ ಅವರಿಗೆ ನಾಟಕ ಎನಿಸಿಬಿಡುತ್ತದೆ..
Follow on Islam Kartik Aaryan Sushant Singh Rajput Aaj Ka Panchang Kalki

#Sad_Status ನಮ್ಮವರೇ ನಮ್ಮನ್ನು ತಪ್ಪಾಗಿ ತಿಳಿದುಕೊಂಡಾಗ ಒಬ್ಬಂಟಿಯಾಗಿ ಇರುವುದೇ ಒಳ್ಳೆಯದು.. ಏಕೆಂದರೆ, ನಮ್ಮ ಮಾತು, ನಮ್ಮ ಕಾಳಜಿ ಕೊನೆಗೆ ಅವರಿಗೆ ನಾಟಕ ಎನಿಸಿಬಿಡುತ್ತದೆ.. Follow on Islam Kartik Aaryan Sushant Singh Rajput Aaj Ka Panchang Kalki #ಆಲೋಚನೆಗಳು

0c67c2ae77bd4acbc228d60402057b82

creative_studio

White *ಸಂಭಂದಗಳು ಹುಟ್ಟುವುದು ರಕ್ತದಿಂದ*, ಆದರೆ ನಮ್ಮವರು ಅನ್ನುವ ಭಾವನೆಗಳು *ಹುಟ್ಟುವುದು ಮನಸ್ಸಿನಿಂದ.* *ಒಬ್ಬ ವ್ಯಕ್ತಿಯನ್ನು ಒಳ್ಳೆಯ ನಡೆ-ನುಡಿ ಮತ್ತು ಗುಣದಿಂದ ಪ್ರೀತಿಸಿ ನೋಡಿ ಅವರೆ ನಿಮ್ಮನ್ನು ದೊಡ್ಡವರನ್ನಾಗಿ ಮಾಡುತ್ತಾರೆ.* *ಮನಸ್ಸೆಂದರೆ ಪ್ರೀತಿ, ವಿಶ್ವಾಸ, ಕರುಣೆಗಳನ್ನು ಶೇಖರಿಸುವ ಖಜಾನೆಗಳನಾಗಿಸಿಕೊಳ್ಳೋಣ.**

©creative_studio #love_shayari *ಸಂಭಂದಗಳು ಹುಟ್ಟುವುದು ರಕ್ತದಿಂದ*, ಆದರೆ ನಮ್ಮವರು ಅನ್ನುವ ಭಾವನೆಗಳು *ಹುಟ್ಟುವುದು ಮನಸ್ಸಿನಿಂದ.* *ಒಬ್ಬ ವ್ಯಕ್ತಿಯನ್ನು ಒಳ್ಳೆಯ ನಡೆ-ನುಡಿ ಮತ್ತು ಗುಣದಿಂದ ಪ್ರೀತಿಸಿ ನೋಡಿ ಅವರೆ ನಿಮ್ಮನ್ನು ದೊಡ್ಡವರನ್ನಾಗಿ ಮಾಡುತ್ತಾರೆ.* *ಮನಸ್ಸೆಂದರೆ ಪ್ರೀತಿ, ವಿಶ್ವಾಸ, ಕರುಣೆಗಳನ್ನು ಶೇಖರಿಸುವ ಖಜಾನೆಗಳನಾಗಿಸಿಕೊಳ್ಳೋಣ.**

#love_shayari *ಸಂಭಂದಗಳು ಹುಟ್ಟುವುದು ರಕ್ತದಿಂದ*, ಆದರೆ ನಮ್ಮವರು ಅನ್ನುವ ಭಾವನೆಗಳು *ಹುಟ್ಟುವುದು ಮನಸ್ಸಿನಿಂದ.* *ಒಬ್ಬ ವ್ಯಕ್ತಿಯನ್ನು ಒಳ್ಳೆಯ ನಡೆ-ನುಡಿ ಮತ್ತು ಗುಣದಿಂದ ಪ್ರೀತಿಸಿ ನೋಡಿ ಅವರೆ ನಿಮ್ಮನ್ನು ದೊಡ್ಡವರನ್ನಾಗಿ ಮಾಡುತ್ತಾರೆ.* *ಮನಸ್ಸೆಂದರೆ ಪ್ರೀತಿ, ವಿಶ್ವಾಸ, ಕರುಣೆಗಳನ್ನು ಶೇಖರಿಸುವ ಖಜಾನೆಗಳನಾಗಿಸಿಕೊಳ್ಳೋಣ.**

0c67c2ae77bd4acbc228d60402057b82

creative_studio

Unsplash ತೀರಾ ಅಸಹ್ಯ ಅನಿಸುವಷ್ಟು ಯಾರನ್ನು ದ್ವೇಷಿಸಬಾರದು, ಹಾಗೇನೇ ತೀರಾ ಅಂಗಲಾಚಿ ಬೇಡಿಕೊಳ್ಳುವಷ್ಟು ಯಾರನ್ನು ಪ್ರೀತಿಸಲೂಬಾರದು..

©creative_studio #camping ತೀರಾ ಅಸಹ್ಯ ಅನಿಸುವಷ್ಟು ಯಾರನ್ನು ದ್ವೇಷಿಸಬಾರದು, ಹಾಗೇನೇ ತೀರಾ ಅಂಗಲಾಚಿ ಬೇಡಿಕೊಳ್ಳುವಷ್ಟು ಯಾರನ್ನು ಪ್ರೀತಿಸಲೂಬಾರದು..

#camping ತೀರಾ ಅಸಹ್ಯ ಅನಿಸುವಷ್ಟು ಯಾರನ್ನು ದ್ವೇಷಿಸಬಾರದು, ಹಾಗೇನೇ ತೀರಾ ಅಂಗಲಾಚಿ ಬೇಡಿಕೊಳ್ಳುವಷ್ಟು ಯಾರನ್ನು ಪ್ರೀತಿಸಲೂಬಾರದು.. #ಆಲೋಚನೆಗಳು

0c67c2ae77bd4acbc228d60402057b82

creative_studio

White ನಿಮ್ಮಗೌರವವು ನಿಮ್ಮಸಂಬಳಕ್ಕಿಂತ ಹೆಚ್ಚು ಮುಖ್ಯವಾಗಿದೆ ಮತ್ತು ನಿಮ್ಮ ಸಮಗ್ರತೆಯು ನಿಮ್ಮವೃತ್ತಿಗಿಂತ ಹೆಚ್ಚು ಮೌಲ್ಯಯುತವಾಗಿದೆ."

©creative_studio #GoodNight ನಿಮ್ಮಗೌರವವು ನಿಮ್ಮಸಂಬಳಕ್ಕಿಂತ ಹೆಚ್ಚು ಮುಖ್ಯವಾಗಿದೆ ಮತ್ತು ನಿಮ್ಮ ಸಮಗ್ರತೆಯು ನಿಮ್ಮವೃತ್ತಿಗಿಂತ ಹೆಚ್ಚು ಮೌಲ್ಯಯುತವಾಗಿದೆ."

#GoodNight ನಿಮ್ಮಗೌರವವು ನಿಮ್ಮಸಂಬಳಕ್ಕಿಂತ ಹೆಚ್ಚು ಮುಖ್ಯವಾಗಿದೆ ಮತ್ತು ನಿಮ್ಮ ಸಮಗ್ರತೆಯು ನಿಮ್ಮವೃತ್ತಿಗಿಂತ ಹೆಚ್ಚು ಮೌಲ್ಯಯುತವಾಗಿದೆ." #ಆಲೋಚನೆಗಳು

0c67c2ae77bd4acbc228d60402057b82

creative_studio

White ಬದುಕು ನಿಧಾನವಾಗಿ ಪಾಠ ಕಲಿಸುತ್ತೆ. ನಿನ್ನ ತನವನ್ನು ಅಡವಿಟ್ಟು ಯಾರನ್ನು ನೀನು ಪ್ರೀತಿಸುವ ಅಗತ್ಯವಿಲ್ಲ. ಏಕೆಂದರೆ, ಇಲ್ಲಿ ಯಾರು ಯಾರಿಗೂ ಅನಿವಾರ್ಯರಲ್ಲ.!!..

©creative_studio #sad_quotes ಬದುಕು ನಿಧಾನವಾಗಿ ಪಾಠ ಕಲಿಸುತ್ತೆ. ನಿನ್ನ ತನವನ್ನು ಅಡವಿಟ್ಟು ಯಾರನ್ನು ನೀನು ಪ್ರೀತಿಸುವ ಅಗತ್ಯವಿಲ್ಲ. ಏಕೆಂದರೆ, ಇಲ್ಲಿ ಯಾರು ಯಾರಿಗೂ ಅನಿವಾರ್ಯರಲ್ಲ.!!.

#sad_quotes ಬದುಕು ನಿಧಾನವಾಗಿ ಪಾಠ ಕಲಿಸುತ್ತೆ. ನಿನ್ನ ತನವನ್ನು ಅಡವಿಟ್ಟು ಯಾರನ್ನು ನೀನು ಪ್ರೀತಿಸುವ ಅಗತ್ಯವಿಲ್ಲ. ಏಕೆಂದರೆ, ಇಲ್ಲಿ ಯಾರು ಯಾರಿಗೂ ಅನಿವಾರ್ಯರಲ್ಲ.!!. #ಆಲೋಚನೆಗಳು

0c67c2ae77bd4acbc228d60402057b82

creative_studio

White HAPPINESS IS THE SECRET TO ALL BEAUTY.
THERE IS NO BEAUTY WITHOUT HAPPINESS.

©creative_studio #Sad_Status HAPPINESS IS THE SECRET TO ALL BEAUTY.
THERE IS NO BEAUTY WITHOUT HAPPINESS.
 ಪ್ರೀತಿಯ ಕಾಣಿಕೆ ಪ್ರೀತಿಯ ಟೆಡ್ಡಿ ಪ್ರೀತಿ ಮಾಯೆ ಹುಷಾರು ಮೋಸದ ಪ್ರೀತಿ

#Sad_Status HAPPINESS IS THE SECRET TO ALL BEAUTY. THERE IS NO BEAUTY WITHOUT HAPPINESS. ಪ್ರೀತಿಯ ಕಾಣಿಕೆ ಪ್ರೀತಿಯ ಟೆಡ್ಡಿ ಪ್ರೀತಿ ಮಾಯೆ ಹುಷಾರು ಮೋಸದ ಪ್ರೀತಿ

0c67c2ae77bd4acbc228d60402057b82

creative_studio

White ಸಾಧಿಸುವ ಛಲ ಬಲವಾಗಿದ್ದರೆ ಸೋಲು ನನ್ನನ್ನು ಹಿಂದಿಕ್ಕುವುದು ಸಾಧ್ಯವೇ ಇಲ್ಲ.

©creative_studio #love_shayari ಸಾಧಿಸುವ ಛಲ ಬಲವಾಗಿದ್ದರೆ ಸೋಲು ನನ್ನನ್ನು ಹಿಂದಿಕ್ಕುವುದು ಸಾಧ್ಯವೇ ಇಲ್ಲ. ಪ್ರೀತಿ ಪ್ರೀತಿಯ ತುಣುಕು

#love_shayari ಸಾಧಿಸುವ ಛಲ ಬಲವಾಗಿದ್ದರೆ ಸೋಲು ನನ್ನನ್ನು ಹಿಂದಿಕ್ಕುವುದು ಸಾಧ್ಯವೇ ಇಲ್ಲ. ಪ್ರೀತಿ ಪ್ರೀತಿಯ ತುಣುಕು

loader
Home
Explore
Events
Notification
Profile