Nojoto: Largest Storytelling Platform

ಅವನೆಂದರೆ.! ಅವನ್ ಮುದ್ಮುದ್ದು ಮಾತಲೇ ಮೊಗವ ಕೆಂದಾವರೆಯಂತೆ

ಅವನೆಂದರೆ.! ಅವನ್ ಮುದ್ಮುದ್ದು ಮಾತಲೇ ಮೊಗವ ಕೆಂದಾವರೆಯಂತೆ ಅರಳಿಸುವವನು 😚
ಬೇಕಂತಲೇ ಕದ್ದು ಕದ್ದು ನೋಡುತ ನನ್ನನ್ನೇ 
ಪೆದ್ದು ಮುದ್ದಾಗಿ ಮುದ್ದು ಮಾಡಲೆಂದೇ ಕಣ್ಸನ್ನೆಯ ಮುನ್ಸೂಚನೆ ನೀಡುತ ಮರೆಯಲ್ಕುಳಿತು ನಗುವವನು 🥰 ಅವನೆಂದರೆ ❤️💙
Tysm for the poke Name Is Vinay Renuka D S❤
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು #ನನ್ನವನು #ಮೊಗದ_ಮಂದಹಾಸ #ಉಸಿರು_ಹೆಸರು