Nojoto: Largest Storytelling Platform

ಅನಿರೀಕ್ಷಿತವಾಗಿ ಬಂದಂತ ಅಪರಿಚಿತರು ನಿರೀಕ್ಷೆಗೂ ಮೀರಿ ಬೆ

ಅನಿರೀಕ್ಷಿತವಾಗಿ ಬಂದಂತ ಅಪರಿಚಿತರು
ನಿರೀಕ್ಷೆಗೂ ಮೀರಿ ಬೆಳೆದಂತ ಸಂಬಂಧಗಳು
ನೆನೆದಾಗ ಮೊಗದಲ್ಲಿ ಮೂಡೊ ಮಂದಹಾಸ
ಜೊತೆ ಇದ್ದ ಕ್ಷಣಗಳಲ್ಲಿ ಉಂಟಾದ ಉಲ್ಲಾಸ
ಮರೆಯಾಯಿತ್ತಿಂದು ಮರೀಚಿಕೆಯಂತೆ ಹೇಳಲಾಗದೆ.
							                                            	-Harsh






.

© #SittingAlone
ಅನಿರೀಕ್ಷಿತವಾಗಿ ಬಂದಂತ ಅಪರಿಚಿತರು
ನಿರೀಕ್ಷೆಗೂ ಮೀರಿ ಬೆಳೆದಂತ ಸಂಬಂಧಗಳು
ನೆನೆದಾಗ ಮೊಗದಲ್ಲಿ ಮೂಡೊ ಮಂದಹಾಸ
ಜೊತೆ ಇದ್ದ ಕ್ಷಣಗಳಲ್ಲಿ ಉಂಟಾದ ಉಲ್ಲಾಸ
ಮರೆಯಾಯಿತ್ತಿಂದು ಮರೀಚಿಕೆಯಂತೆ ಹೇಳಲಾಗದೆ.
							                                            	-Harsh






.

© #SittingAlone