ಅನುರಾಗದ ಅನುಬಂಧ ಬಂಧಿಯಾಗಿಸಿದೆ ಎನ್ನ ನಿನ್ನ ಬಾಹುಬಂಧನದಿಂದ ನಾ ಕಳೆದು ಹೋಗಿರುವೆ ನಿನ್ನ ಮೋಹಕ ಕಂಗಳ ಕುಡಿನೋಟದೊಳಗೆ ಮಾತುಗಳೇ ಬಾರವು ಹೃದಯ ಮಿಡಿದಿರಲು ನಿನ್ನ ಸನಿಹದ ಸಾಂಗತ್ಯ ನನ್ನ ಕೊರಳಲಿ ನಗುತಿರಲು.....!! #ಸನಿಹ #ಅನುರಾಗ #ಸಾಮಿಪ್ಯ #ಬಂಧನ #tqkannadaqoutes #yqlovequotes #krantadarshi kanti