Nojoto: Largest Storytelling Platform

ನನಗೆ ನೀನು ಬಗೆದಷ್ಟೂ ಸಿಗುವ ನಿಧಿಯಾಗಿದ್ದಿಯಾ ನಿನ್ನ ಬಗ್

ನನಗೆ ನೀನು ಬಗೆದಷ್ಟೂ ಸಿಗುವ ನಿಧಿಯಾಗಿದ್ದಿಯಾ
ನಿನ್ನ ಬಗ್ಗೆ ತಿಳಿದಷ್ಟೂ ತಿಳಿಯಬೇಕು ಎನಿಸುತ್ತದೆ
ನಿನ್ನ ನೋಡಿ ಕಲಿಯುವುದು ಬಹಳಷ್ಟಿದೆ
ನನ್ನ ಒಂದೇ ಆಸೆ ನಿನ್ನದೊಂದಿಗೆ ಇನ್ನಷ್ಟು ಸಮಯ ಕಳೆಯಬೇಕೆನಿಸಿದೆ ಒಬ್ಬೊಬ್ರು ಒಂದೊಂದು ರೀತಿಯಲ್ಲಿ ವಿಶೇಷವಾಗಿದ್ದಾರೆ. ಇಷ್ಟು ವಿಶೇಷವಾಗಿರೊ ವ್ಯಕ್ತಿಗಳಲ್ಲಿ ನಮ್ಮ ಹೃದಯ ಒಬ್ರಿಗೆ ಮಾತ್ರ ಹೊಡ್ಕೊತಿರುತ್ತೆ. ಯಾಕಂದ್ರೆ ಅವ್ರು ಹೇಳಲಾಗದ ಒಂದು ವಿಸ್ಮಯ, ಸರಿ ತಾನೆ? ಹೇಳಲಾಗದಿದ್ದರೂ ಪ್ರಯತ್ನ ಪಟ್ಟು ಹೇಳ್ಬಿಡಿ. 

#ವಿಸ್ಮಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಒಬ್ಬೊಬ್ರು ಒಂದೊಂದು ರೀತಿಯಲ್ಲಿ ವಿಶೇಷವಾಗಿದ್ದಾರೆ. ಇಷ್ಟು ವಿಶೇಷವಾಗಿರೊ ವ್ಯಕ್ತಿಗಳಲ್ಲಿ ನಮ್ಮ ಹೃದಯ ಒಬ್ರಿಗೆ ಮಾತ್ರ ಹೊಡ್ಕೊತಿರುತ್ತೆ. ಯಾಕಂದ್ರೆ ಅವ್ರು ಹೇಳಲಾಗದ ಒಂದು ವಿಸ್ಮಯ, ಸರಿ ತಾನೆ? ಹೇಳಲಾಗದಿದ್ದರೂ ಪ್ರಯತ್ನ ಪಟ್ಟು ಹೇಳ್ಬಿಡಿ. #ವಿಸ್ಮಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi