ಸಾಹಿತ್ಯ ಕವನ ಕಾವ್ಯ ಕವಿತೆ ಕಾದಂಬರಿ ಗದ್ಯ ಪದ್ಯ ಹುಡುಗಿಯರ ಹೆಸರೆ ಹೆಚ್ಚು ಬಳಕೆಯಾಗೋದು ಸಾಹಿತ್ಯದಲಿ ನಮ್ಮ ಹುಡುಗರ ಹೆಸರಿಗೆ ಯಾವುದು ಇಲ್ಲ ನೋಡಿ ಮಾರಾಯ್ರೆ ಎಂತ ಜೀವನ #ಕನ್ನಡ #ಕನ್ನಡ_ಬರಹಗಳು #ಕನ್ನಡಕವಿತೆ #yqmandya #yqqyoutes #yqjogi_feelings