ಅವನುಸಿರ ಏರಿಳಿತದ ಏರುಧ್ವನಿಯಲ್ಲೂ ಮೇರು ಮೆರವಣಿಗೆ ನನ್ ಹೆಸರೇ ಆಗಿತ್ತು.. 🙈 ಅಂದಿನಿಂದಲೇ ನಾ ನನ್ಹೆಸರನ್ನು ಅವನದೇ ಗುಂಗಿನಲ್ಲಿ ಅತಿಯಾಗಿ ಪ್ರೀತಿಸಲು ಶುರುವಿಟ್ಟಿದ್ದು.. ❤️💙 Dalu ❤ dedicated for you on your lovable request.. 😘💕 done with My everloved bg pic..❤️ #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು #ಉಸಿರು_ಹೆಸರು #ನನ್ನವನು #ಕನಸುಗಳ_ಇಬ್ಬನಿ