Nojoto: Largest Storytelling Platform

ನಲ್ಮೆಯ ನನ್ನ ಪ್ರೀತಿಯ ಅಕ್ಕ ನೀ ಎಂದು ನನ್ನ ಹೃದಯದ ಪಕ್ಕ ನ

ನಲ್ಮೆಯ ನನ್ನ ಪ್ರೀತಿಯ ಅಕ್ಕ
ನೀ ಎಂದು ನನ್ನ ಹೃದಯದ ಪಕ್ಕ
ನೀ ಬರೆಯೊ ಕವನಗಳು ಸೂಪರ್ ಪಕ್ಕ
ನಿನ್ನ ಮನವು ಮಂಜನಿಯಂತೆ ಚೊಕ್ಕ
ಯಾವಾಗಲು ನಗುತಿರು ಅಕ್ಕ
ಎಲ್ಲರ ಜೊತೆಯ ಬಾಂಧವ್ಯವ ನೋಡಿ
ನಾ ಮನಸೋತು ಬಂದೆ ನಿನ್ನ ಮನಸ್ಸಿಗೆ ಓಡಿ
ಹೀಗೆ ಇರು ಕೊನೆವರೆಗು ಜೊತೆ ಕೂಡಿ
3000 ಬರಹಗಳ ಒಡತಿಗೆ
ನಿನ್ನ ತಂಗಿಯಿಂದ ಈ ಚಿಕ್ಕ ಅಭಿನಂದನ ಪತ್ರ.
ಸ್ವೀಕರಿಸು ಹಾಗೂ ನನ್ನ ಆಶೀರ್ವದಿಸು..
💐🌹💐🌹💐🌹💐🌹💐🌹💐🌹💐 Dedicating a #testimonial to Urmila Balu ಅಕ್ಕ ಅಭಿನಂದನೆಗಳು 3000ಬರಹಗಳಿಗೆ..🌹🌹
#yjogi#yqbaba  #ಉಸಿರುಸಾಲುಗಳು
ನಲ್ಮೆಯ ನನ್ನ ಪ್ರೀತಿಯ ಅಕ್ಕ
ನೀ ಎಂದು ನನ್ನ ಹೃದಯದ ಪಕ್ಕ
ನೀ ಬರೆಯೊ ಕವನಗಳು ಸೂಪರ್ ಪಕ್ಕ
ನಿನ್ನ ಮನವು ಮಂಜನಿಯಂತೆ ಚೊಕ್ಕ
ಯಾವಾಗಲು ನಗುತಿರು ಅಕ್ಕ
ಎಲ್ಲರ ಜೊತೆಯ ಬಾಂಧವ್ಯವ ನೋಡಿ
ನಾ ಮನಸೋತು ಬಂದೆ ನಿನ್ನ ಮನಸ್ಸಿಗೆ ಓಡಿ
ಹೀಗೆ ಇರು ಕೊನೆವರೆಗು ಜೊತೆ ಕೂಡಿ
3000 ಬರಹಗಳ ಒಡತಿಗೆ
ನಿನ್ನ ತಂಗಿಯಿಂದ ಈ ಚಿಕ್ಕ ಅಭಿನಂದನ ಪತ್ರ.
ಸ್ವೀಕರಿಸು ಹಾಗೂ ನನ್ನ ಆಶೀರ್ವದಿಸು..
💐🌹💐🌹💐🌹💐🌹💐🌹💐🌹💐 Dedicating a #testimonial to Urmila Balu ಅಕ್ಕ ಅಭಿನಂದನೆಗಳು 3000ಬರಹಗಳಿಗೆ..🌹🌹
#yjogi#yqbaba  #ಉಸಿರುಸಾಲುಗಳು
sidarthsiddu6730

Ss

New Creator