Nojoto: Largest Storytelling Platform

ಬೆಳದಿಂಗಳ ರಾತ್ರಿಯ ಹೊತ್ತು.. ನನ್ನ ಪ್ರಾಯ ಇಪ್ಪತ್ತು ನಾಚಿ

ಬೆಳದಿಂಗಳ ರಾತ್ರಿಯ ಹೊತ್ತು..
ನನ್ನ ಪ್ರಾಯ ಇಪ್ಪತ್ತು
ನಾಚಿಕೆ ನನ್ನಲ್ಲಿ ಆವರಿಸಿತ್ತು
ಈ ಮಲ್ಲಿಗೆ ಅರಳಿತ್ತು
ಮಲ್ಲಿಗೆಯ ಪರಿಮಳ ತುಂಬಿ ತುಳುಕುತ್ತಿತ್ತು
ಮಧು ಮೈ ಮನ ತುಂಬಿತ್ತು
ಅರಿವಿಲ್ಲದೆ ನನ್ನ ಹರೆಯ ನಿನ್ನ ಬಯಸಿತ್ತು
ಸರದಂತೆ ನೀನು ಪೋಣಿಸಿ ಕೊಟ್ಟ ಮುತ್ತು
ನನ್ನ ಕೊರಳ ನೀನು ಚುಂಬಿಸಿದ್ದು ಗೊತ್ತು
ಎಂತಹ ಸ್ವರ್ಗ ಆ ನಿನ್ನ ಮುತ್ತಿನ ಗಮ್ಮತ್ತು
ನಾ ಹೇಳಿರುವೆ ನಿನಗೆ ಅಸ್ತು
ಭೂಮಿಯೊಳಗೆ ಜಲಧಾರೆ ಅಡಗಿರುವಂತೆ,
ನಮ್ಮಿಬ್ಬರ ತನುಮನ ಬೆರೆತಿತ್ತು
ನೀನು ಕೊಟ್ಟ ಮುತ್ತು
ನನ್ನ ಬಾಳಿಗೆ ಆಗಿರಲಿ ಶಾಶ್ವತ ಸ್ವತ್ತು.. ಬರೆದು ನಾಚಿಕೆ ಆಗೋಯ್ತು..😍
#yjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುಸಾಲುಗಳು
#usirusalugalu
ಬೆಳದಿಂಗಳ ರಾತ್ರಿಯ ಹೊತ್ತು..
ನನ್ನ ಪ್ರಾಯ ಇಪ್ಪತ್ತು
ನಾಚಿಕೆ ನನ್ನಲ್ಲಿ ಆವರಿಸಿತ್ತು
ಈ ಮಲ್ಲಿಗೆ ಅರಳಿತ್ತು
ಮಲ್ಲಿಗೆಯ ಪರಿಮಳ ತುಂಬಿ ತುಳುಕುತ್ತಿತ್ತು
ಮಧು ಮೈ ಮನ ತುಂಬಿತ್ತು
ಅರಿವಿಲ್ಲದೆ ನನ್ನ ಹರೆಯ ನಿನ್ನ ಬಯಸಿತ್ತು
ಸರದಂತೆ ನೀನು ಪೋಣಿಸಿ ಕೊಟ್ಟ ಮುತ್ತು
ನನ್ನ ಕೊರಳ ನೀನು ಚುಂಬಿಸಿದ್ದು ಗೊತ್ತು
ಎಂತಹ ಸ್ವರ್ಗ ಆ ನಿನ್ನ ಮುತ್ತಿನ ಗಮ್ಮತ್ತು
ನಾ ಹೇಳಿರುವೆ ನಿನಗೆ ಅಸ್ತು
ಭೂಮಿಯೊಳಗೆ ಜಲಧಾರೆ ಅಡಗಿರುವಂತೆ,
ನಮ್ಮಿಬ್ಬರ ತನುಮನ ಬೆರೆತಿತ್ತು
ನೀನು ಕೊಟ್ಟ ಮುತ್ತು
ನನ್ನ ಬಾಳಿಗೆ ಆಗಿರಲಿ ಶಾಶ್ವತ ಸ್ವತ್ತು.. ಬರೆದು ನಾಚಿಕೆ ಆಗೋಯ್ತು..😍
#yjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುಸಾಲುಗಳು
#usirusalugalu
sidarthsiddu6730

Ss

New Creator