ಇದೊಂದು ಕಳ್ಳ ಬೆಕ್ಕು, ಇದಕ್ಕೆ ಇರುವುದು ತುಂಬಾ ಸೊಕ್ಕು, ನಾ ತಂದಿದ್ದ 90ಯ ಕದ್ದು ಕುಡಿದು, ಮತ್ತಲ್ಲಿ ಪಲ್ಟಿ ಹೊಡೆದು, ಕೊನೆಗೆ ಏನೂ ಕಾಣದ ಮಳ್ಳನಂತೆ ಕೂತಿರುವುದು. Hello Resties! ❤️ On the occassion of #internationalcatday, collab on this #rzpictureprompt and add your thoughts to it! 😊