Nojoto: Largest Storytelling Platform

ಸ್ವಪ್ನದಲ್ಲೂ ಅವಳು ಸಾದೃಶ್ಯ ವಾಗಿ ಕಾಡುತಿಹಳು ಕಾಡಿಸಿ ಪೀ

ಸ್ವಪ್ನದಲ್ಲೂ  ಅವಳು ಸಾದೃಶ್ಯ ವಾಗಿ ಕಾಡುತಿಹಳು
ಕಾಡಿಸಿ ಪೀಡಿಸಿ ಅಗೋಚರವಾಗಿ ಮುತ್ತಿಟ್ಟಳು

ಮುತ್ತಿನಹಾರಕೆ ಕತ್ತಿಯಂಚನ ನೋವ ಕಣ್ಮರೆ
ಕಣ್ಣನ ಸೆಳೆಯುವ ಅವಳೊ ಊರ್ವಶಿ

ಊರ್ವಶಿಯಂತೆ ಅವಳು  ನೆನಪಲ್ಲೇ ಇರವಳು
ಇರುವಷ್ಟು ಕಾಲ ನನ್ನ ನೆನಪಲ್ಲೆ ನಾಮ ಜಪಿಸುವಳು

ಜಪತಪದಲ್ಲೇ ನನ್ನನುಪಸ್ಥಿತಿ ಮರೆತವಳು
ಮರೆತು ಕೊರತೆಯ ಒರೆತಯ ತುಂಬಿಸಿದವಳು ಸಣ್ಣ ಪ್ರಯತ್ನ #ಜಡೆಕವನ#ಸ್ವಪ್ನ#yqjogi#yqkannada#ramesh h
ಸ್ವಪ್ನದಲ್ಲೂ  ಅವಳು ಸಾದೃಶ್ಯ ವಾಗಿ ಕಾಡುತಿಹಳು
ಕಾಡಿಸಿ ಪೀಡಿಸಿ ಅಗೋಚರವಾಗಿ ಮುತ್ತಿಟ್ಟಳು

ಮುತ್ತಿನಹಾರಕೆ ಕತ್ತಿಯಂಚನ ನೋವ ಕಣ್ಮರೆ
ಕಣ್ಣನ ಸೆಳೆಯುವ ಅವಳೊ ಊರ್ವಶಿ

ಊರ್ವಶಿಯಂತೆ ಅವಳು  ನೆನಪಲ್ಲೇ ಇರವಳು
ಇರುವಷ್ಟು ಕಾಲ ನನ್ನ ನೆನಪಲ್ಲೆ ನಾಮ ಜಪಿಸುವಳು

ಜಪತಪದಲ್ಲೇ ನನ್ನನುಪಸ್ಥಿತಿ ಮರೆತವಳು
ಮರೆತು ಕೊರತೆಯ ಒರೆತಯ ತುಂಬಿಸಿದವಳು ಸಣ್ಣ ಪ್ರಯತ್ನ #ಜಡೆಕವನ#ಸ್ವಪ್ನ#yqjogi#yqkannada#ramesh h

ಸಣ್ಣ ಪ್ರಯತ್ನ #ಜಡೆಕವನ#ಸ್ವಪ್ನ#yqjogi#yqkannada#Ramesh h