ಮನುಜನ ವ್ಯಥೆಗಳಿಗೆಲ್ಲಾ ಅಂತ್ಯ ಬರೆಯೆಳೆದ ಕಾಲವಿದು ಕೋಟ್ಯಾದೀಶ್ವರ ಲಕ್ಷಾಧಿಪತಿ ಬರಿಗೈಯ ಮಾಲೀಕರೆಲ್ಲರೂ ನನ್ನದೆರಿಗೆ ಸರ್ವಸಮಾನರೆಂದು ಜಗತ್ತಿಗೆ ಅರುಹಿದ ಕ್ಷಣವಿದು ತನ್ನವರು ನನ್ನವರೆಂಬ ಅಹಃನಲ್ಲಿ ಅಲಂಕಾರದ ಕೋಟೆಯ ಕಟ್ಟೊಡೆ ಉರುಮಾರಿಯಾದೀತೆಂದು ಸರ್ವರಿಗೂ ಸಂಕಷ್ಟದಿ ಸಾರಿದ ಸಮಯವಿದು ಧರ್ಮ ದೇವರು ಜಾತಿ ಮೇಲು ಕೀಳು ಬಡವ ಬಲ್ಲಿದರೆಲ್ಲರೂ ಮರೆತು ಒಂದಾಗಿ ಮನುಜನ ಏಳಿಗೆಗೆ ಮಾನವೀಯತೆಯೊಂದೆ ಮೂಲಮಂತ್ರವೆಂದು ತಿಳಿಸಿದ ಕ್ಷಣವಿದು.. ಲಾಕ್ಡೌನ್ ಕಥೆ ಬರೆಯಿರಿ...#ದಿವಾಕರ್ Raghavendra Badi #colabwritters #colabchallenge #YourQuoteAndMine Collaborating with Raghavendra Badi