ನಾವು ಸಣ್ಣವರಿರುವಾಗ ಅಪ್ಪ- ಅಮ್ಮ ನಮಗೆ ಬುದ್ದಿ ಹೇಳೋರು ಹಾಗೆ ಮಾಡ್ಬೇಡ, ಹೀಗೆ ಮಾಡ್ಬೇಡ ಅಂತ, ಒಳ್ಳೆಯ ವಿಷಯ, ನಾವು ಅವರನ್ನೇ ಅನುಸರಿಸಿ ಬೆಳೆದೆವು. ದೊಡ್ಡವರಾದ ಹಾಗೇ ನೆರೆಮನೆಯವರು; ಮಾತ್ರವಲ್ಲ ಈಗೀಗ ಸಾಮಾಜಿಕ ಜಾಲತಾಣದಲ್ಲಿ ಬುದ್ದಿ ಹೇಳೋರೇ ಜಾಸ್ತಿಯಾಗಿ ಬಿಟ್ಟಿದ್ದಾರೆ, ಪಾಪ ಅವರಿಗಂತೂ ಅವರ ವೈಯಕ್ತಿಕ ಅಥವಾ ಮನೆಯವರಿಗಾಗಿ ಸಮಯವೇ ಇಲ್ಲದಿರಬಹುದು, ಹಗಲಿರುಳೂ ಇನ್ನೊಬ್ಬರದ್ದೇ ಚಿಂತೆ ಇರಬಹುದು, ಅದೂ ಕೂಡಾ ನಮ್ಮ ದೆಸೆಯಿಂದ 🤣🤣😐😐😺😺, ©MeenaFajir #gossipkiduniya #Nofear