Nojoto: Largest Storytelling Platform

ಭಾವನೆಗಳ ತೋರಣವ ನನಸಾಗದ ಕನಸ ದಾರದಿ ಪೋಣಿಸಿ ಅಗಣಿತ ಸಾಲುಗಳ

ಭಾವನೆಗಳ ತೋರಣವ
ನನಸಾಗದ ಕನಸ ದಾರದಿ ಪೋಣಿಸಿ
ಅಗಣಿತ ಸಾಲುಗಳ ಮಾಲೆ ಹೆಣೆದು
ಸಾವಿರ ಮುಳ್ಳುಗಳ ನಡುವೆಯೂ
ನಗು ಮುಖವ ಹೊತ್ತು
ಪ್ರಶ್ನೋತ್ತರಗಳ ಮನೆಮಾಡಿ
ಕೂಡಿಟ್ಟ ಕನಸುಗಳ ಹೊರಹಾಕಿ
ಅಳಿದುಳಿದ ಭಾವಗಳ 
ಸಮರ್ಥನೆ ಮಾಡಿಕೊಳ್ಳುವುದೇ
ನಾ ಬರೆಯಲು ಕಾರಣ..... ಬರೆಯೋದನ್ನ ಹೇಗೆ ಶುರು ಮಾಡಿದ್ರಿ ಅಂತ ಹೇಳಿ. 😁

#ಬರೆಯಲುಕಾರಣ #yqjogi #yakannada #collab #collabwithjogi  #YourQuoteAndMine
Collaborating with YourQuote Jogi