Nojoto: Largest Storytelling Platform

ಸಾಧಿಸುವ ಛಲ ಸಂಯಮ ಉತ್ಸಾಹ ಒಂದಿದ್ದರೆ ಸಾಧನೆಯ ಹಾದಿಯಲ್ಲಿ

ಸಾಧಿಸುವ ಛಲ ಸಂಯಮ
ಉತ್ಸಾಹ ಒಂದಿದ್ದರೆ
ಸಾಧನೆಯ ಹಾದಿಯಲ್ಲಿ
ಎಂಥ ಕಷ್ಟಗಳೇ ಬಂದರು
ಅವುಗಳೆಲ್ಲಾ ಲೆಕ್ಕನೇ ಅಲ್ಲಾ
ಗುರಿ ಸ್ಪಷ್ಟವಾಗಿದ್ದರೆ
ಸತತ ಪ್ರಯತ್ನವಿರೆ 
ಸಾಧನೆಯ ಶಿಖರವೇರಿದ
ಸಾಧಕ ನಿನಾಗುವೆ🆚 ಛಲವಿರಲಿ ಎದೆಯ ತುಂಬ. 

#ಸಾಧ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಸಾಧಿಸುವ ಛಲ ಸಂಯಮ
ಉತ್ಸಾಹ ಒಂದಿದ್ದರೆ
ಸಾಧನೆಯ ಹಾದಿಯಲ್ಲಿ
ಎಂಥ ಕಷ್ಟಗಳೇ ಬಂದರು
ಅವುಗಳೆಲ್ಲಾ ಲೆಕ್ಕನೇ ಅಲ್ಲಾ
ಗುರಿ ಸ್ಪಷ್ಟವಾಗಿದ್ದರೆ
ಸತತ ಪ್ರಯತ್ನವಿರೆ 
ಸಾಧನೆಯ ಶಿಖರವೇರಿದ
ಸಾಧಕ ನಿನಾಗುವೆ🆚 ಛಲವಿರಲಿ ಎದೆಯ ತುಂಬ. 

#ಸಾಧ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಛಲವಿರಲಿ ಎದೆಯ ತುಂಬ. #ಸಾಧ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi