ಮಂಚದ ಮೇಲೆ ಹಾಸಿರುವ ಹಾಸಿಗೆ ಎಷ್ಟೊಂದು ಮೃದುವಾಗಿದೆ ಎನ್ನುವುದು ಮುಖ್ಯವಲ್ಲ, ಆ ಮೃದುವಾದ ಹಾಸಿಗೆ ಮೇಲೆ ಮಲಗಿರುವ ಮನುಷ್ಯನ ಮನಸ್ಸು ಎಷ್ಟೊಂದು ಮೃದುವಾಗಿದೆ ಎನ್ನುವುದು ತುಂಬಾ ಮುಖ್ಯ. #nagarajpoojar #yqjogi_kannada #ನಿದ್ದೆ #ಮನಸು #yqbaba #ಕನ್ನಡ_ಬರಹಗಳು #yqquotes