Nojoto: Largest Storytelling Platform

ನಮ್ಮೊಳಗಿನ ಧೈರ್ಯವನ್ನು ವರ್ಧಿಸಲು ದುರ್ಗೆಯನ್ನು ಆಹ್ವಾನಿ

ನಮ್ಮೊಳಗಿನ ಧೈರ್ಯವನ್ನು ವರ್ಧಿಸಲು 
ದುರ್ಗೆಯನ್ನು ಆಹ್ವಾನಿಸುತ್ತಾ,
ನಮ್ಮೊಳಗಿನ ಆತ್ಮ ಪರಿವರ್ತನೆಗಾಗಿ 
ಕಾಳಿಯನ್ನು ಆವಾಹಿಸುತ್ತಾ,
ನಮ್ಮೊಳಗಿನ ಶ್ರದ್ಧೆಯನ್ನು ಅನುಸರಿಸಲು 
ಪಾರ್ವತಿಯನ್ನು ಜಪಿಸುತ್ತಾ,
ನಮ್ಮೊಳಗಿನ ಸೃಜನಶೀಲತೆಯನ್ನು ಎಚ್ಚರಿಸಲು ಅನ್ನಪೂರ್ಣೆಯನ್ನು ಪೂಜಿಸುತ್ತಾ,
ನಮ್ಮ ಹೃದಯದಲ್ಲಿನ ಶಿವನ ಕಾಣಲು ಶಿವೆಯಾಗುತ್ತಾ,
ಅದ್ವೈತವ ಅನುಭವಿಸಿ ಸಂಭ್ರಮಿಸೋಣ! #ದುರ್ಗೆ #ದಸರಾ #ಪ್ರಾರ್ಥನೆ #yqjogi #yqjogi_kannada #yqjogikannada #yqbaba