ಅಷ್ಟೊಂದು ಪ್ರೀತಿಸಿದ ನಾವುಗಳು ಅಪರಿಚಿತರಂತೆ ಬದುಕೋದು ಅಂದ್ರೆ ಅದು ಸಹಿಸಲಾಗದ ನೋವು.. ಕಾಲಿಗೆ ಚುಚ್ಚಿದ ಮುಳ್ಳು ಹೆಜ್ಜೆ ಹೆಜ್ಜೆಗೂ ನೋವಾಗುವಂತೆ.. ಹೃದಯಕ್ಕೆ ಚುಚ್ಚಿಕೊಂಡ ಮುಳ್ಳು ಪ್ರತಿಯೊಂದು ಬಡಿತಕ್ಕೂ ನೋವು ಕೊಡುತ್ತಿದೆ.. ನಡೆಯುವ ಕಾಲು ನಿಂತರೆ ದೇಹದ ನೋವು ನಿಲ್ಲಬಹುದು.. ಆದರೆ ಪ್ರೀತಿಗಂಟಿದ ನೋವು ಹೃದಯ ನಿಲ್ಲುವವರೆಗೂ ನಿಲ್ಲುವುದಿಲ್ಲ.. ನಿಮ್ಮದೇ ಆದ ಎರೆಡು ಸಾಲು.....✍️ ಚಿತ್ರಕ್ಕೆ ನನ್ನ ಬರಹ..😍 👍 #yqjogi #yqkannada #ajaykolkar #YourQuoteAndMine Collaborating with Ajay Kolkar #ಉಸಿರುಸಾಲುಗಳು #usirusalugalu