Nojoto: Largest Storytelling Platform

ಜಡ ಜಾಡಿಸುವ ತಮೋಪಹಾರಿ ಛಾಯಾಪತಿ ಕತ್ತಲು ಕದಡುವ ರವಿ ರಶ್ಮಿ

ಜಡ ಜಾಡಿಸುವ ತಮೋಪಹಾರಿ ಛಾಯಾಪತಿ
ಕತ್ತಲು ಕದಡುವ ರವಿ ರಶ್ಮಿಯ ನಿತ್ಯ ವೃತ್ತಿ
ಇರುಳಿರಿದು ಬೆಳಕು ಚೆಲ್ಲುವ ಗೃಹಾಣ್ಮ ನೀತಿ
ಪ್ರತಿನಿತ್ಯ ನಡೆಯುವ ಸುಪ್ರಭಾತದ ನಿಯತಿ— % & ಆಣ್ಮ - ಒಡೆಯ, ಮುಖಂಡ
#ಪ್ರಾಸ #ಶುಭೋದಯ #ಸೂರ್ಯೋದಯ #sunrise #poetry #shayari  #kannadaquotes #amargude

amargudge1414

Amar Gudge

Bronze Star
New Creator
streak icon14

ಆಣ್ಮ - ಒಡೆಯ, ಮುಖಂಡ #ಪ್ರಾಸ #ಶುಭೋದಯ #ಸೂರ್ಯೋದಯ #Sunrise poetry shayari #kannadaquotes #amargude