Nojoto: Largest Storytelling Platform

ಒಪ್ಪಂದವಿಲ್ಲದೆ ನನ್ನೊಲವನು ಒಪ್ಪ ಓರಣವಾಗಿ ಒಲವಿನರಸನಿಗೆ

ಒಪ್ಪಂದವಿಲ್ಲದೆ ನನ್ನೊಲವನು ಒಪ್ಪ ಓರಣವಾಗಿ 
ಒಲವಿನರಸನಿಗೆ ಉಡುಗೊರೆಯಾಗಿ ನೀಡ ಬಯಸಿಹೆನು
ಒಲ್ಲದ ಮುನಿಸ ತೋರದೆ ಒಪ್ಪಿಬಿಡು
ಒಲವಧಾರೆಯ ಒಲವ ಸಂಕೇತವಾಗಿ ನಿನಗೆ ಒಪ್ಪಿಸುವೆನು 
ಒಲವಿನೊಡೆಯನೇ ♥️ Pc : Pinterest
ಹೃದಯವಾಸಿಯೇ ನಾ ಕಾದಿರುವೆ ನಿನಗಾಗಿಯೇ ♥️
#yqjogi #yqkannada #yqlove #ranjuಗೊಂಬೆ #loveforever#soulmates #darling_i_write_4_u #happinessisbeingwithyou