ನಾ ಮುನಿದು ನಿಂತರೆ ಶತ್ರುಗಳ ಎದೆಯಲಿ ನಡುಕುವು ಮನಕೆ ನಾ ಸಿಂಹಸ್ವಪ್ನನು ಪ್ರೀತಿ ಸುರಿವ ಎದೆಯಲಿ ನೆತ್ತರು ಜ್ವಾಲಾಮುಖಿಯಂತೆ ಉರಿದು ಯಮರಾಯನಿಗೆ ಔತಣ ನೀಡುವೆ ನರರಕ್ಕಸರ,,,, ಪ್ರೇಮದ ನಿನ್ನ ಮಡಿಲಲಿ ನಾ ಮಗುವಮ್ಮ ಸುರಿಸದಿರು ಪನ್ನೀರು ಅರಸಿ ಹಾರೈಸಿ ಕಳಿಸೊಮ್ಮೆ ನಮ್ಮ ತಾಯಿಯ ಋಣ ತೀರಿಸಬೇಕಿದೆ ಮತ್ತೊಮ್ಮೆ.. ನನ್ನನ್ನು ಕಾಡಿದ ಚಿತ್ರ.... ಸೈನಿಕರ ತ್ಯಾಗ ಬಲಿದಾನದ ಹಿಂದೆ ತಂದೆ ತಾಯಿ, ಸಹೋದರ ಸಹೋದರಿಯರು ಪತ್ನಿ ಮಕ್ಕಳು ಕೂಡ ತಮ್ಮಕುಟುಂಬದ ಪ್ರೀತಿ, ಪ್ರೇಮ, ತನು ಮನವನ್ನು ತ್ಯಾಗ ಮಾಡಿರುತ್ತಾರೆ. ಹೀಗೆ ನನ್ನ ಕವನಕೆ ಒಂದು ಚಿತ್ರ ಹುಡುಕುವಾಗ ನನ್ನ ಅತಿಹೆಚ್ಚು ಗಮನಸೆಳೆದು ಕಾಡಿದ ಭಾವನಾತ್ಮಕ ಚಿತ್ರ... ಕವನದ ರೂಪದಲಿ ಅವರ ಪಾದಾರಾವಿಂದಗಳಿಗೆ ನನ್ನ ನಮನ.... #ywrittings #yqtales #yqquoteoftheday #yqqoutes #yqjogi_feelings #yqmandya #yqjogi #yqsoldier